ಇವರಿಗೆ ನಾಯಕತ್ವ ಕೊಟ್ಟು ಡ್ರೀಂ ಟೀಂ ರಚಿಸಿದ್ರೆ ನೀವು ಗೆಲ್ಲೋದು ಪಕ್ಕಾ|Oneindia kannada

2022-05-04 5,999

RCB vs CSK ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ರಚಿಸಲಿರುವ ಡ್ರೀಮ್ ಟೀಮ್‌ನಲ್ಲಿ ಯಾವ ಆಟಗಾರರನ್ನು ಹಾಕಿಕೊಂಡರೆ ಹೆಚ್ಚಿನ ಅಂಕಗಳು ಬರಲಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

Royal Challengers Bangalore (RCB), a side that needs to start winning games and bounce back from a string of defeats, will lock horns with a confident and resurgent Chennai Super Kings